ತುಂಗಾ ಆಣೆಕಟ್ಟಿನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆ ತುಂಗಭದ್ರ ನದಿ ಮೈದುಂಬಿದೆ. ಪ್ರಸ್ತುತ ತುಂಗಭದ್ರ ನದಿಯಲ್ಲಿ ಅಪಾಯ ಮಟ್ಟ ಮೀರಿ 1,12,170 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇದರಿಂದಾಗಿ ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕುಗಳ ... ಈಗ ತುಂಗಭದ್ರ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಮುಂಜಾಗೃತ ಕ್ರಮವಾಗಿ ನದಿಗೆ ಸಾಕಷ್ಟು ನೀರು ಹರಿಸಿದ್ದು, ನದಿ ಪಾತ್ರದಲ್ಲಿ ... 🔹 ಕೃಷ್ಣಾ ನದಿಯು ಪೂರ್ವಕ್ಕೆ ಹರಿಯುವ ನದಿ ಯಾಗಿದೆ, 🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= ತುಂಗಭದ್ರ ನದಿ ಕೃಷ್ಣಾ ನದಿಯ ಉಪನದಿಗಳು" 👇